Monday, January 9, 2017

st aloysius college png logo, alchemy association logo, alchemy png, analyst png, aloysius png,



St. Aloysius College (Autonomous), Mangalore logo

st aloysius college png logo, alchemy association logo, alchemy png, analyst png, aloysius png,

St. Aloysius College is a Jesuit college in MangaloreKarnatakaIndia. It is situated on a 37-acre (150,000 m2) campus atop Light House Hill, overlooking the Arabian Sea.
The college was affiliated to Mangalore University, becoming autonomous from 2007. It offers graduate and post-graduate diploma and Ph.D. programmes in a wide variety of subjects in the humanities, sciences, commerce, and management. The College also has a primary, middle school, high school and offers pre-university courses in science, commerce and arts.

Sunday, January 18, 2015

 ಈ ನಾಡಿನಲ್ಲಿ ನಾನು....

ಈ ನಾಡಿನಲ್ಲಿ ನಾನು ಮೂಡಿಬಂದುದೆ ಸೊಗಸು
ಭಾರತವ ಪ್ರೀತಿಸುವ ಭಾಗ್ಯವೆನಗಾಯ್ತು
ಹರಸಿಯೈಸಿರಿತಾಯೆ ಇಲ್ಲದಿರಲೇನು
ಅವಳ ಒಲುಮೆಯ ಸಿರಿಯು ನನ್ನದಾಯ್ತು .... ನನ್ನದಾಯ್ತು

ಎಲ್ಲಿಲ್ಲದಿಹ ಕಂಪು ಅವಳ ಅಲರುಗಳಿಂದ
ನನ್ನದೈ ಸಿರಿಯಾಗಿ ಸೂಸುತಿಹುದು
ವಿಮಲ ಸೌ೦ದರ್ಯದಿಂ ಹೃದಯವನು ತುಂಬಿಸಿ
ಬೆಳದಿಂಗಳಿನಲ್ಲಿ ಬೆಳಗಳಹುದು ....... ಬೆಳಗಳಹುದು

ನನ್ನ ಕಣ್ಣಿಗೆ ಹೊಳೆದ ಮೊಟ್ಟಮೊದಲನೆ ಬೆಳಕು
ಭಾರತದ ಗಗನದಿಂದಿಳಿದು ಬಂತು
ತೆರೆದ  ಕಣ್ಣುಗಳೊಮ್ಮೆ ಮುಚ್ಚಿಮುಗಿಯುವ ಕ್ಷಣದಿ
ಅದೇ ಬೆಳಕ ಮುತ್ತಿಡಲು ಪುಣ್ಯವೆನಿತು ..... ಪುಣ್ಯವೆನಿತು

ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡಾನುವಾದ
ಅನುವಾದಕರು : ಗೊತ್ತಿಲ್ಲ

Sunday, May 6, 2012

ಉಬುಂಟು ನಲ್ಲಿ ಕನ್ನಡವನ್ನು ಹೇಗೆ ಬರೆಯಬಹುದು?


೧)ನಿಮ್ಮ desktop ನ systems>administration>language support>instal/remove languages>mark to kannada>apply changes
ಆಗ ಕನ್ನಡ instal ಆಗುತ್ತದೆ

ವಿ ಸೂ ನಿಮ್ಮ language support ಅನ್ನು ನೀಟಾಗಿ update ಮಾಡಿ (internet connect
ಮಾಡಿ language support open ಮಾಡಿ ಆಗ ಅದಾಗಿಯೇ ಕೇಳುತ್ತದೆ)


೨)ನಂತರ systems>preferences>keybord input methods>click yes, then ok>note down the key short cuts>click input methods>select input methods>select kannada>and add keybord layouts


೩)ನಿಮಗೆ ಕನ್ನಡ type ಮಾಡಬೆಕಾದಾಗ systems>preferences>keybord input methods>click yes, then ok>

೪)note the photos
 







೫)and select the keybord layout 

1.kannada kgp( ಗಣಕ ಪರಿಷತ್ )

2.kannada inscript(ಬರಹ)

3.kannada itrans(ಕನ್ನಡ ಫೊನೆಟಿಕ್)